Monday, 16 May 2022

ಸತ್ಯಂ sathyam new Telugu movie 2022

ಸತ್ಯಂ ಸಿನೆಮಾಂ ಸುಂದರಂ!!!
ಕನ್ನಡದ ಕ್ರಿಯಾಶೀಲ ನಿರ್ದೇಶಕ ಅಶೋಕ್ ಕಡಬ ಇದೀಗ ನಮ್ಮ ಹಾಗೂ ತೆಲುಗು ಭಾಷೆಯಲ್ಲಿಯೂ ಸದ್ದು ಮೊಳಗಿಸಲು ಹೊರಟಿದ್ದಾರೆ, ಸತ್ಯಂ ಸಿನೆಮಾ ಮೂಲಕ...ಕನ್ನಡದ ಹುಡುಗ ಸಂತೋಷ್ & ಕನ್ನಡತಿ ರಂಜನಿ‌ ರಾಘವನ್ ನಿಮಗೆ ರಂಜನೆ‌ ನೀಡಲು ದೊಡ್ಡ ಪ್ರಮಾಣದಲ್ಲಿ ತಯಾರಿ ನಡೆಸಿದ್ದು, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನುರಿತ ಕಲಾವಿದರ ಸಮಾಗಮವಿದೆ. ಜೊತೆಗೆ ಅಶೋಕ್ ಅವರ ದೇಸೀ ಕೈಚಳಕದ ಘನವಿದೆ...!